ಮಡಿಲು|| New Kannada Christian Song || Rev.Raju Medagoppa || Giridhar Divan || Ankita Kundu

6 Vues
Published
Lyrics and Tune: Rev. Raju Medagoppa
Music : Giridhar Divan
@Grey18Studios
Singer : Ankita Kundu
@AnkitaKunduofficial
Studio : Grey18, Digital Studio, Bangalore
Mixing and Mastering: Giridhar Divan
Editing : Johnson K

Thanks to :
Rev Subodh Medagoppa B.D. M.Th
Mob: 9766095850
Abhishakth Medagoppa
Mob: +914849089040
Pastor kasi Lazarus
Shri Manish Mullur

Song based on
Psalms 56:12 ,
Jeremiah 1:5 ,
Hebrews 10:10

Lyrics in Kannada:

ನಾನು ಜೀವಲೋಕದಲ್ಲಿದ್ದು
ನಿನಗೆ ನಡೆದುಕೊಳ್ಳಬೇಕೆಂದು
ನೀನು ನನ್ನ ಪ್ರಾಣವನ್ನು
ಮರಣಕೆ ತಪ್ಪಿಸಿ
ಎಡವದಂತೆ ಕಾದಿದ್ದೀ
ಬೀಳದಂತೆ ಕಾದಿದ್ದೀ

ಎಂದೋ ಆರಿಹೋಗುವ ದೀಪವ
ಬೆಳಗಿಸಿದೆ ನನ್ನ ದೇವಾ
ಎಂದೋ ಕೊಳೆತು ಹೋಗುವ ನನ್ನ ಉಳಿಸಿ ಬೆಳೆಸಿದೆ ದೇವಾ
ನಿನ್ನ ಕೃಪೆಯು ಶಾಶ್ವತ
ನಿನ್ನ ಪ್ರೀತಿ ನಿಶ್ಚಿತ
|| ನಾನು ಜೀವ||

ತಾಯಿಯ ಗರ್ಭದಲ್ಲಿಯೇ ನನ್ನ ಹೆಸರು ಹಿಡಿದು ಕರೆದೆ
ನನ್ನ ಶ್ವಾಸದಲ್ಲಿ ನಿನ್ನ ಪ್ರೀತಿಯ
ಹೆಸರುನು ಬರೆದೆ
ಬರಿದಾಗಿರುವ ನನ್ನ ಬದುಕಿಗೆ
ಶುಭಧಾರೆಯ ನೀ ಸುರಿಸಿದೆ
|| ನಾನು ಜೀವ||

ಕಲ್ವರಿ ಶಿಲುಬೆಯಲ್ಲಿ ನಿನ್ನ
ರಕ್ತವ ಸುರಿಸಿದೆ ಯೇಸುವೇ
ಜೀವವೇ ಇಲ್ಲದ ನನಗೆ
ಹೊಸ ಜೀವವ ನೀಡಿದ ದಾನಿಯೇ
ನಿನ್ನ ಅರ್ಪಣೆ ನಾ ಮರೆಯನು
ಸಮರ್ಪಣೆ ನಾ ಮಾಡುವೆನು
|| ನಾನು ಜೀವ||

Lyrics in English :

Nanu jiva lokadalliddu
ninage nadedu kollabekendu
ninu nanna pranavannu maranake tappisi
edavadante kadiddi
biladante kadiddi

Endo ari hoguva dipava
belagiside nanna deva
endo koletu hoguva nanna ulisi beleside deva
ninna krupeyu shashwata
ninna priti nischita
|| nanu jiva ||

tayiya garbhadalliye nanna hesaru hididu karede
nanna shwasadalli ninna pritiya
hesarunu barede
baridagiruva nanna badukige
subha dhareya ni suriside
|| nanu jiva ||

Calvary Shilubeyalli ninna
Raktava suriside yesuve
jivave illada nanage
hosa jivava nidida daaniye
ninna arpane na mareyanu
samarpane na maduvenu
|| nanu jiva ||

Thank you for Watching
Glory to God
God Bless you All

#ankitakundu #kannadachristiansongs
Catégories
vidéos/films
Mots-clés
kidssongs, MUDDIN_GILIGALE, SUNDAY_SCHOOL
Soyez le premier à commenter cette vidéo.